agave cactus
ನಾಮವಾಚಕ

ಒಂದು ವಿಧದ ಕತ್ತಾಳೆ; ಕಂಬದಂಥ ಕಾಂಡಗಳುಳ್ಳ ಮತ್ತು ತಾಳಿನ ತುದಿಯಲ್ಲಿ ಹಳದಿ ಹೂಗಳನ್ನು ಬಿಡುವ ಭೂತಾಳೆಯಂಥ ಕಳ್ಳಿ.